Community News‎ > ‎

Chance to participate in Akka and Navika:

posted Apr 7, 2010, 4:01 PM by Sampige Editor
  • Request for articles for AKKA 2010 Souvenir
  • ಬರುವ ಜುಲೈ ೨,೩, ೪ ರಂದು ಲಾಸ್ ಏಂಜಲೀಸ್ ನಗರದಲ್ಲಿ ನಡೆಯುವ ನಾವಿಕ ವಿಶ್ವಕನ್ನಡ ಸಮ್ಮೇಳನದ ಸುಸಂಧರ್ಭದಲ್ಲಿ, ನಾವಿಕ ಸಾಹಿತ್ಯ ಸಮಿತಿಯು "ಅಲೆವಾಣಿ" ಎಂಬ ಸ್ಮರಣಸಂಚಿಕೆಯನ್ನು ಹೊರತರುತ್ತಿದ್ದು ಬರಹಗಳಿಗೆ ಹಾಗೂ ಮುಖಪುಟವಿನ್ಯಾಸ ಸ್ಪರ್ಧೆಗೆ ಆಹ್ವಾನವಿತ್ತಿದ್ದಾರೆ. ನಮ್ಮಲ್ಲಿ ಸಾಕಷ್ಟು ಕನ್ನಡದ ಜಾಣ ಜಾಣೆಯರು ಇರುವುದಂತು ಸತ್ಯ. ಈ ಸದವಕಾಶವನ್ನು ಉಪಯೋಗಿಸಿಕೊಂಡು ಸಂಪಿಗೆಯನ್ನು ಹೆಮ್ಮೆಯಿಂದ ಪ್ರತಿನಿಧಿಸೋಣ For more details http://thatskannada.oneindia.in/nri/wkc/navika/2010/0326-navika-alewani-cover-page-design-contest.html
.
Ċ
Sampige Editor,
Apr 7, 2010, 4:04 PM
Comments